ತ್ರಿನೇತ್ರ ಚಿತ್ರವು ೧೯೯೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರಾಜ್ ಕಿಶೋರ್‌ರವರು ನಿರ್ದೇಶಿಸಿದ್ದಾರೆ. ಎನ್.ಸುನಂದರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.ಈ ಚಿತ್ರದಲ್ಲಿ ಪ್ರಭಾಕರ್, ಶಂಕರನಾಗ್ ಮತ್ತು ಶಶಿಕುಮಾರ್ ನಾಯಕರುಗಳ ಪಾತ್ರದಲ್ಲಿ ಚಂದ್ರಿಕ ಮತ್ತು ಸುಧಾರಾಣಿ ನಾಯಕಿಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಂಸಲೇಖ ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. == ಚಿತ್ರದ ಹಾಡುಗಳು == ಸರಿಯಮ್ಮ ಸರಿ - ರಮೇಶ್, ಮಂಜುಳ ಗುರುರಾಜ್ ಜೋಡಿ ಬಂದಿದೆ ಹೊಸ ಜೋಡಿ - ಎಸ್.ಪಿ.ಬಾಲಸುಬ್ರಹ್ಮಣ್ಯಂ, ರಮೇಶ್, ಮಂಜುಳ ರಂಜನಿ ರಂಜನಿ - ರಮೇಶ್, ಮಂಜುಳ ಗುರುರಾಜ್ ನಾ ಆಡ ನೋಡು ನೋಡು - ಎಸ್.ಪಿ.ಬಾಲಸುಬ್ರಹ್ಮಣ್ಯಂ, ರಮೇಶ್